ಅಂದಿನ ತಯಾರಿಕೆಯನ್ನು ಅಂದೆಯೇ ವಿತರಿಸುವುದು ಚಪಾತಿ ಮನೆಯ ವೈಖರಿ. ಮಿಂಚಂಚೆ ಅಥವಾ ಈ ಮೇಲ್ ಮೂಲಕ ನೀವು ಸಂಪರ್ಕಿಸಬಹುದು, ಮೊಬೈಲ್ ಕರೆಗಳನ್ನು ಮಾಡುವುದರಿಂದ ನೇರವಾದ ಸಂಭಾಷಣೆ ನಡೆದು ಕೆಲಸ ತ್ವರಿತವಾಗಿ ಸಾಧ್ಯವಾಗುತ್ತದೆ ಎಂಬುದು ನಮ್ಮ ಅನಿಸಿಕೆ. ನಿಮ್ಮ ಯಾವುದೇ ರೀತಿಯ ಸಸ್ಯಾಹಾರ ಪದ್ಧತಿಯ ಅಡುಗೆಗಳನ್ನು ನಾವು ತಯಾರಿಸಿ ಕೊಡಬಹುದು. ಹೊರಾಂಗಣ ಅಡುಗೆ ಗುತ್ತಿಗೆಗಾಗಿ ಮುಂಗಡ ಬುಕಿಂಗ್ ಮಾಡಿಕೊಳ್ಳಬೇಕಾಗುತ್ತದೆ. ಬೆಂಗಳೂರಿನ ಮಹಾಲಕ್ಷಿಪುರದ ಶ್ರೀನಿವಾಸ ದೇವಸ್ಥಾಬದ ಹಿಂಭಾಗ ಮತ್ತು ಮಲ್ಲೇಶ್ವರದ ಮಾರ್ಗೋಸಾ ರಸ್ತೆಯ ೯ನೇ ಕ್ರಾಸ್ ಬಳಿಯ ಶಾಖೆಗಳನ್ನು ಬಿಟ್ಟರೆ ನಮ್ಮ ಶಾಖೆಗಳು ಇನ್ನೆಲ್ಲೂ ಇರುವುದಿಲ್ಲ. ತಯಾರಿಕೆಯ ಎಲ್ಲಾ ಸಾಮಗ್ರಿಗಳು ನಮ್ಮ ಪ್ರಧಾನ ತಯಾರಿಕಾ ಘಟಕ ಮತ್ತು ಶಾಖೆಗಳಲ್ಲಿ ಹೋಲ್‍ಸೇಲ್ ಮತ್ತು ರೀಟೇಲ್ ಎರಡೂ ವ್ಯವಸ್ಥೆಗಳಲ್ಲಿ ಲಭ್ಯವಿರುತ್ತವೆ.
Chapati Mane believes in selling our products as fresh as possible and hence, instead of emailing us,. you may directly approach us over our mobile phones; this helps us to accomplish your works faster. Advanced Booking is required for outdoor catering contracts. We have only two branches: one is behind Shrinivasa Temple, Mahalakshmi Laout, Bengaluru and another is at 9th Cross, Margosa Road, Malleshwaram, Bengaluru. Food products prepared by us are soled in wholesale or retail in main unit as well as branches.
Our Contacts:
9243478860, 9243124789
No comments:
Post a Comment